ಮಲವಂತಿಗೆ: ಇಲ್ಲಿಯ ದೈಪಿತ್ತಿಲು ನಿವಾಸಿ ದಿ| ಧರ್ಣಪ್ಪ ಗೌಡರ ಪುತ್ರ, ಮುಂಡಾಜೆ ಗ್ರಾ.ಪಂ. ಸಿಬ್ಬಂದಿ ಗಿರಿಯಪ್ಪ ಗೌಡ ರವರ ವಿವಾಹವು ತೋಟತ್ತಾಡಿ ಗ್ರಾಮದ ನೂಜಿ ನಿವಾಸಿ ದಿ| ಲಿಂಗ ಗೌಡರ ಪುತ್ರಿ ಕಮಲಾಕ್ಷಿ ಯವರೊಂದಿಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ರಾಮಕೃಷ್ಣ ಕಲಾ ಮಂಟಪದಲ್ಲಿ ಜೂ.20 ರಂದು ಜರುಗಿತು.