ಲಾಯಿಲ ನಿವೃತ್ತ ಲೈನ್‌ಮ್ಯಾನ್ ಜಯ ಸಫಲ್ಯ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಇಲ್ಲಿಯ ಉದಯ  ಎಲೆಕ್ಟ್ರಿಕಲ್ಸ್  ಮಾಲಕ, ನಿವೃತ್ತ ಲೈನ್‌ಮ್ಯಾನ್ ಜಯ ಸಫಲ್ಯ(83.ವ) ರವರು ಅಲ್ಪಕಾಲದ ಅಸೌಖ್ಯದಿಂದ ಜೂ.19ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ರಮಣಿ , ಓರ್ವ ಪುತ್ರರಾದ ಸುದ್ದಿಪತ್ರಿಕೆ ಪ್ರತಿನಿಧಿ ಉದಯ, ಇಬ್ಬರು ಪುತ್ರಿಯರಾದ  ನಿರುಪಮಾ, ತ್ರಿವೇಣಿ  ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.