HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಎಸ್.ಎಸ್.ಎಲ್.ಸಿ: ಮರು ಮೌಲ್ಯ ಮಾಪನದಲ್ಲಿ ಹೆಚ್ಚುವರಿ ಅಂಕ ನಿತಿನ್ ಕುಮಾರ್ ಈಗ ವಸತಿ ಶಾಲೆಯಲ್ಲಿ ಜಿಲ್ಲೆಗೆ ಪ್ರಥಮ

ಬೆಳ್ತಂಗಡಿ: ಮಚ್ಚಿನ ಮೊರಾರ್ಜಿ ದೇಸಾಯಿ ಪ್ರೌಢಶಾಲಾ ವಿದ್ಯಾರ್ಥಿ ನಿತಿನ್ ಕುಮಾರ್ ಚಾರ್ಮಾಡಿ ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೊದಲು ೬೦೯ ಅಂಕಗಳನ್ನು ಪಡೆದಿದ್ದರು.ಮರು ಮೌಲ್ಯ ಮಾಪನಕ್ಕೆ ಕಳುಹಿಸಿ ವಿಜ್ಞಾನ ಮತ್ತು ಕನ್ನಡ ವಿಷಯದಲ್ಲಿ ೬ ಅಂಕಗಳನ್ನು ಪಡೆದು ೬೧೫ ಅಂಕಗಳೊಂದಿಗೆ ಶೇ. ೯೮.೪ ದೊಂದಿಗೆ ರಾಜ್ಯಕ್ಕೆ ೧೧ನೇ ಸ್ಥಾನ ಪಡೆದು ಜಿಲ್ಲೆಯ ಸರಕಾರಿ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ತಾಲೂಕಿಗೂ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಇವರು ಚಾರ್ಮಾಡಿ ಬಲ್ಲಂಡ ಹೊಸ ಗದ್ದೆ ಚಿನ್ನಯ್ಯ ಗೌಡ ಮತ್ತು ಜಾನಕಿ ದಂಪತಿ ಪುತ್ರ. ಪ್ರಸ್ತುತ ಅವರು ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಪ.ಪೂ ಶಿಕ್ಷಣ ಮುಂದುವರಿಸುತ್ತಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.