ಎಸ್ಸೆಸ್ಸೆಲ್ಸಿ ಮರುಮೌಲ್ಯ ಮಾಪನ: ವಿಕ್ರಮ್ ಗೆ  ಹಿಂದಿಯಲ್ಲಿ ನೂರು ಅಂಕ; ತಾಲೂಕಿಗೆ ಪ್ರಥಮ  

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ  ಮರುಮೌಲ್ಯ ಮಾಪನದಲ್ಲಿ  ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ (ರಾಜ್ಯ ಪಠ್ಯಕ್ರಮ) ವಿದ್ಯಾರ್ಥಿ ವಿಕ್ರಮ್ ಶೆಟ್ಟಿ  ಯವರು  ಹಿಂದಿಯಲ್ಲಿ  100ರಲ್ಲಿ 100 ಅಂಕಗಳಿಸಿರುತ್ತಾರೆ .  ಇವರು ಒಟ್ಟು 625 ಅಂಕಗಳಲ್ಲಿ 622 ಅಂಕ ಪಡೆದು  ಬೆಳ್ತಂಗಡಿ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ ನಾಲ್ಕನೆ ಸ್ಥಾನ ಪಡೆದಿರುತ್ತಾರೆ .
ಇವರು ಕನ್ಯಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವೀರಣ್ಣ ಶೆಟ್ಟಿ ಹಾಗೂ ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಅಮೃತಾ ವಿ. ಶೆಟ್ಟಿ ದಂಪತಿಪುತ್ರ

 ವಿಕ್ರಮ್  ಪಡೆದ ಅಂಕಗಳು: ಕನ್ನಡ:125. ಇಂಗ್ಲೀಷ್: 99. ಹಿಂದಿ:100. ಗಣಿತ: 100. ವಿಜ್ಞಾನ: 99. ಸಮಾಜ ವಿಜ್ಞಾನ:99. ಒಟ್ಟು ಅಂಕಗಳು: 625ರಲ್ಲಿ622

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.