ಧರ್ಮಸ್ಥಳ: ಎ.ಜೆ ಚಾಕೋ ಅಯಾಂಕುಡಿ ನಿಧನ

ಧರ್ಮಸ್ಥಳ: ಇಲ್ಲಿಯ ಪೊಸೊಳಿಕೆ ನಿವಾಸಿ ಎ.ಜೆ ಚಾಕೋ ಅಯಾಂಕುಡಿ (78.ವ)ರವರು ಜೂ.6 ರಂದು ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿದ್ದು, ಸರಳ,ಸಾತ್ವಿಕ ಸ್ವಭಾವಿಯಾಗಿದ್ದರು. ಇವರು ಮೂಲತಃ ಗಂಡಿಬಾಗಿಲುನವರಾಗಿದ್ದು ಧರ್ಮಸ್ಥಳದಲ್ಲಿ ಬಂದು ನೆಲೆಸಿದ್ದರು.
ಮೃತರು ಪತ್ನಿ ಮರಿಯಮ್ಮ, ಓರ್ವ ಪುತ್ರಿ ಫಿಲೋಮಿನಾ, ಪುತ್ರರಾದ ಡೇವಿಸ್, ಸೆಬಾಸ್ಟಿಯನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.