ವೇಣೂರು ಯುವವಾಹಿನಿ ಘಟಕಕ್ಕೆ ‘ಯುವಕೀರ್ತಿ’ ಬಿರುದು ಪ್ರದಾನ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ವೇಣೂರು ಯುವವಾಹಿನಿ ಘಟಕಕ್ಕೆ ಕಲಾಕಾರ್ ಕಲೋತ್ಸವ ಸಮಾರಂಭದಲ್ಲಿ ಯುವಕೀರ್ತಿ ಬಿರುದ ಪ್ರದಾನ ಮಾಡಲಾಯಿತು.
ಯುವವಾಹಿನಿ ಘಟಕದ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.