HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕೇಂದ್ರ ಸಚಿವ ಸಂಪುಟ: ರಾಜ್ಯದ ಮೂವರು ಸಂಸದರಿಗೆ ಒಲಿದ ಸಚಿವ ಸ್ಥಾನ

ಬೆಳ್ತಂಗಡಿ: ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದ 3 ಮಂದಿ ಸಂಸದರಿಗೆ ಸಚಿವ ಸ್ಥಾನ ಲಭಿಸಿದೆ. ಬೆಂಗಳೂರು ಉತ್ತರಕ್ಷೇತ್ರದ ಸಂಸದ, ಹಿರಿಯ ಬಿಜೆಪಿ ಮುಖಂಡ ಡಿ.ವಿ ಸದಾನಂದ ಗೌಡ, ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿಯವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ  ಸಚಿವ ಸ್ಥಾನ ಲಭಿಸಿದೆ.
ಸತತ ಎರಡನೇ ಬಾರಿಗೆ ಭಾರತ ದೇಶದ ಪ್ರಧಾನಮಂತ್ರಿಯಾಗಿ ರಾಷ್ಟ್ರಪತಿ ಭವನದಲ್ಲಿ ನರೇಂದ್ರಮೋದಿಯವರು ಇಂದು(ಮೇ.30) ಸಂಜೆ ಪ್ರಮಾಣವಚನ  ಸ್ವೀಕರಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.