HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸ್ಯಾಕ್ಸೋಪೋನ್ ವಾದಕಿ ಸ್ಪರ್ಶ ಅಳದಂಗಡಿಯವರಿಗೆ ಸನ್ಮಾನ

ಅಳದಂಗಡಿ : ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮಿ ಸನ್ನಿಧಿ, ಶ್ರೀ ಶಕ್ತಿಗುರು ಮಠ ಶ್ರೀಜಗದ್ಗುರು ರಾಘವೇಂದ್ರ ಪೀಠ, ಶ್ರೀಕ್ಷೇತ್ರ ಕರಿಂಜೆ, ಶ್ರೀ ಜಗದ್ಗುರು ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಕರಿಂಜೆ ಇದರ ವತಿಯಿಂದ ಮೇಷ ಸಂಕ್ರಮಣ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಸ್ಯಾಕ್ಸೋಪೋನ್ ವಾದನ ಸಾಧಕಿ ಸ್ಪರ್ಶ ಅಳದಂಗಡಿಯವರಿಗೆ ಶ್ರೀ ಕ್ಷೇತ್ರ ಕರಿಂಜೆಯಲ್ಲಿ ಸನ್ಮಾನ ನಡೆಯಿತು.

ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಸನ್ಮಾನ ನೆರವೇರಿಸಿ ಸ್ಪರ್ಶ ಅವರನ್ನು ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಪ್ರಮೋದ್ ಪೂಜಾರಿ, ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ಇವರು ಬೆಳ್ತಂಗಡಿ ವಾಣಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಅಳದಂಗಡಿ ಶ್ರೀ ಹರ್ಷಾದೇವಿ ನಿವಾಸಿ ಸುದ್ದಿ ಬಿಡುಗಡೆ ಪ್ರತಿನಿಧಿ ಶ್ರೀಧರ ಪೂಜಾರಿ ಮತ್ತು ಸತ್ಯವತಿ ದಂಪತಿಯ ಪುತ್ರಿ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.