ಉಜಿರೆಯಲ್ಲಿ ಧರ್ಮಾಡಳಿತ ಪುನರುತ್ಥಾನ ಕೂಟದ ಸಭೆ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟದ ಸಭೆಯು ಮಹೇಶ್ ಶೆಟ್ಟಿ ತಿಮರೋಡಿಯವರ ನೇತೃತ್ವದಲ್ಲಿ  ಮೇ.28 ರಂದು ಉಜಿರೆಯ ತಿಮರೋಡಿ ಬೀಡಿನಲ್ಲಿಜರುಗಿತು.
ಈ ಸಂದರ್ಭದಲ್ಲಿ ಜಗದೀಶ್ ಅಧಿಕಾರಿ ಮೂಡಬಿದ್ರೆ ಹಾಗೂ ವಿವಿಧೆಡೆಯಿಂದ ಬಂದಂತಹ ಜಿಲ್ಲೆಯ ಗುತ್ತು, ಬೀಡು, ಭಾವ, ಬಾರಿಕೆ, ಪರಡಿ ಮತ್ತು ಮಾಗಂದಡಿಗಳ ಗಡಿಕಾರರು, ಮುಕ್ಕಾಲರು, ಮುಖ್ಯಸ್ಥರುಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.