ಧರ್ಮಸ್ಥಳದಲ್ಲಿ ‘ಪೆನ್ಸಿಲ್ ಬಾಕ್ಸ್’ ಚಲನಚಿತ್ರ ಬಿಡುಗಡೆ

ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪೆನ್ಸಿಲ್ ಬಾಕ್ಸ್ ಚಲನಚಿತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು

ಧರ್ಮಸ್ಥಳದಲ್ಲಿ ಸೋಮವಾರ(ಮೇ.27) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರುಪೆನ್ಸಿಲ್ ಬಾಕ್ಸ್’ ಚಲನಚಿತ್ರ ಬಿಡುಗಡೆಗೊಳಿಸಿದರು. ಚಲನಚಿತ್ರ ನಿರ್ಮಾಪಕ ದಯಾನಂದ ರೈ, ನಿರ್ದೇಶಕ ರಜಾಕ್ ಪುತ್ತೂರು, ನಟಿ ದೀಕ್ಷಾ ರೈ, ಗಾಯಕಿ ಕ್ಷಿತಿ ಕೆ. ರೈ ಹಾಗೂ ನಟರಾದ ರಮೇಶ್ ಕುಕ್ಕುವಳ್ಳಿ, ಜಯಕೀರ್ತಿ, ಚುಮನ್ ಮಣಿಕಂಠ, ಅರುಣ ಕುಮಾರ್ ಉಪಸ್ಥಿತರಿದ್ದರು. ವಿಜಯಕುಮಾರ್ ಅಳದಂಗಡಿ, ಧನಂಜಯ ಆಚಾರ್ಯ, ಕಿರಣ್ ಶೆಟ್ಟಿ ಬೆಳ್ತಂಗಡಿ, ಪ್ರೇಮರಾಜ್ ಮತ್ತು ಪ್ರದೀಪ್ ಪಾಣಾಜೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.