7ನೇ ಅಂತರಾಷ್ಟ್ರೀಯ ಯೋಗ ಉತ್ಸವ ಮತ್ತು ಯೋಗ ವಿಶ್ವ ದಾಖಲೆ ಕಾರ್ಯಕ್ರಮ: ತೀರ್ಪುಗಾರರಾಗಿ ಡಾ. ಶಶಿಕಾಂತ್ ಜೈನ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಥೈಲ್ಯಾಂಡ್ ದೇಶದ ಪಟ್ಟಾಯ ನಗರದಲ್ಲಿ ಮೇ 25, 26ರಂದು ನಡೆಯಲಿರುವ 7ನೇ ಅಂತರಾಷ್ಟ್ರೀಯ ಯೋಗ ಉತ್ಸವ ಮತ್ತು ಯೋಗ ವಿಶ್ವ ದಾಖಲೆ-2019 ಕಾರ್ಯಕ್ರಮದಲ್ಲಿ ಶಾಂತಿವನ ಟ್ರಸ್ಟ್  ನ ಯೋಗ  ನಿರ್ದೇಶಕರಾದ  ಡಾ. ಶಶಿಕಾಂತ್ ಜೈನ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಥೈಲ್ಯಾಂಡ್ ದೇಶದ ಪ್ರವಾಸೋದ್ಯಮ ಇಲಾಖೆ ಮತ್ತು ಕ್ರೀಡಾ ಇಲಾಖೆಯು ಈ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.