ಗಡಾಯಿಕಲ್ಲು ಶ್ರೀ ಲಕ್ಷ್ಮೀ ನರಸಿಂಹ ದೇವರ ಉತ್ಸವ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಸ್ಥಳವಾದ ನರಸಿಂಹಗಡ (ಗಡಾಯಿಕಲ್ಲು)ದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಉತ್ಸವ ಹಾಗೂ ಗಡಾಯಿಕಲ್ಲಿನ ಕೆಳಭಾಗದಲ್ಲಿ ನೆಲೆನಿಂತಿರುವ ಧರ್ಮದೈವಗಳಿಗೆ ಪರ್ವ ಸೇವೆ ಮೇ.17 ರಂದು ನಡೆಯಿತು.
ಆ ಪ್ರಯುಕ್ತ ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ನರಸಿಂಹಗಡಕ್ಕೆ ತೀರ್ಥ ಮೆರವಣಿಗೆಯು ಬೃಹತ್ ವಾಹನ ಜಾಥಾದೊಂದಿಗೆ ಸಾಗಿತು.
ನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿ.ಹಿಂ.ಪ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ, ಭಜರಂಗದಳ ಸಂಯೋಜಕರಾದ ಸಂತೋಷ್ ಅತ್ತಾಜೆ, ರಾಂಪ್ರಸಾದ್ ಮರೋಡಿ, ಸಹ ಸಂಯೋಜಕರಾದ ರಮೇಶ್ ಹೆಗ್ಡೆ ವೇಣೂರು, ದಿನೇಶ್ ಚಾರ್ಮಾಡಿ, ಗಣೇಶ್ ಕಳೆಂಜ, ರಮೇಶ್ ಧರ್ಮಸ್ಥಳ ಹಾಗು ವಿಶ್ವ ಹಿಂದೂ ಪರಿಷದ್ ಭಜರಂಗದಳ ನಡ ಗ್ರಾಮ ಸಮಿತಿ ಸದಸ್ಯರುಗಳು, ಗಾ.ಪಂ. ಸದಸ್ಯರುಗಳು ಮತ್ತು ತಾಲೂಕಿನ ವಿವಿಧೆಡೆಯಿಂದ ಬಂದ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.