ವೇಣೂರು: ಪಿ.ಹೆಚ್.ಅಬ್ದುಲ್ ಹಮೀದ್ ನಿಧನ

ವೇಣೂರು: ಇಲ್ಲಿಯ ಶಾಂತಿನಗರ ನಿವಾಸಿ ಪಿ. ಹೆಚ್.ಅಬ್ದುಲ್ ಹಮೀದ್(76.ವ) ರವರು ಅಲ್ಪಕಾಲದ ಅಸೌಖ್ಯದಿಂದ ಮೇ.17 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರು ಶಾಂತಿನಗರ ಮದರಸ ಕಮಿಟಿಯ ಅಧ್ಯಕ್ಷರಾಗಿ, ಪಡ್ಡಂದಡ್ಕ ಜುಮಾ ಮಸೀದಿಯ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಮೃತರು ಪತ್ನಿ, 2 ಗಂಡು, 3 ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.