ಕಳಿಯ: ನಾಗ ಪ್ರತಿಷ್ಠೆ,ಅಶ್ಲೇಷ ಪೂಜೆ,ಪರಿವಾರ ದೈವಗಳ ಪ್ರತಿಷ್ಠೆ

ಕಳಿಯ: ಇಲ್ಲಿಯ ಸಂಬೋಳ್ಯ ಸುಂದರ ನಾಯ್ಕ ಕುಟುಂಬಸ್ಥರು ಆರಾದಿಸಿಕೊಂಡು ಬಂದಿರುವ ನಾಗ ಶಿಲಾ ಪುನಃ ಪ್ರತಿಷ್ಠೆ,ಆಶ್ಲೇಷ ಪೂಜೆ ಮತ್ತು ಪರಿವಾರದ ದೈವಗಳ ಪುನಃ ಪ್ರತಿಷ್ಠೆ ಮೇ.13 ರಂದು ನಡೆಯಿತು. ಕಡಂಬು ರತ್ನಾಕರ ನೂರಿತ್ತಾಯರ ರವರ ನೇತೃತ್ವದಲ್ಲಿ ವೈದಿಕ ವಿಧಾನಗಳೊಂದಿಗೆ ವಿಧಿವತ್ತಾಗಿ ನಡೆಯಿತು. ಕುಟುಂಬದ ಸದಸ್ಯರು, ಹಿತೈಷಿಗಳು ಮತ್ತು ಭಕ್ತಾಧಿಗಳು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.