HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪಟ್ರಮೆ: ಅಕ್ಕೋ ನಿವಾಸಿ ಮೋಹಿನಿ ನಿಧನ

ಪಟ್ರಮೆ: ಇಲ್ಲಿಯ ಅಕ್ಕೋ ನಿವಾಸಿ ಮೋಹಿನಿ(85.ವ) ರವರು ಮೇ.4 ರಂದು ನಿಧನರಾದರು. ಮೃತರು ಪುತ್ರರಾದ ಗೋಪಾಲಕೃಷ್ಣ ಶಬರಾಯ, ಧರ್ಮಸ್ಥಳ ಸುದ್ದಿಪತ್ರಿಕೆ ವಿತರಕ ಶ್ರೀಧರ ಶಬರಾಯ, ವಿಷ್ಣುಮೂರ್ತಿ ಶಬರಾಯ, ರವಿಪ್ರಸಾದ್ ಶಬರಾಯ, ಪುತ್ರಿ ಜಯಲಕ್ಷ್ಮೀ, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.