HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನಿವೃತ್ತ ಪೋಸ್ಟ್ ಮಾಸ್ಟರ್ ಆನಂದ ಪೂಜಾರಿ ನಿಧನ

ಪುಂಜಾಲಕಟ್ಟೆ: ನಿವೃತ್ತ ಪೋಸ್ಟ್ ಮಾಸ್ಟರ್, ಪೆರಂಪಾಡಿಗುತ್ತು ನಿವಾಸಿ ಆನಂದ ಪೂಜಾರಿ (80.ವ)ಇವರು ಮೇ.11 ರಂದು ಹೃದಯಾಘಾತದಿಂದ ನಿಧನರಾದರು.
ಇವರು ಪಾಂಡವರಕಲ್ಲು ಬ್ರಹ್ಮ ಬೈದರ್ಕಳ ಗರಡಿಯ ಗುರಿಕಾರರಾಗಿ, ಕಜೆಕ್ಕಾರು ಮಹಾದೇವ ದೇವೇಶ್ವರ ದೇವಸ್ಥಾನ ಮತ್ತು ಮಡವು ಬಾಲಸುಬ್ರಹ್ಮಣ್ಯ ದೇವಸ್ಥಾನದ ದೈವಗಳ ಗುರಿಕಾರರಾಗಿ ಮತ್ತು ಸ್ಥಳೀಯ ಬಿಲ್ಲವ ಸಮಾಜದ 1ನೇ ಗುರಿಕಾರರಾಗಿ ಸೇವೆ ಸಲ್ಲಿಸಿದ್ದರು ಹಾಗೂ ಸ್ಥಳೀಯ ಮಾಡ ಸ.ಹಿ.ಪ್ರಾ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಬಿಲ್ಲವ ಸಂಘದ ಗೌರವ ಸಲಹೆಗಾರರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಸರೋಜಿನಿ, ಪುತ್ರ ಶೇಷಗಿರಿ ಪೂಜಾರಿ, ಪುತ್ರಿಯರಾದ ವಿಶಾಲಾಕ್ಷಿ, ನಳಿನಿ, ತುಳಸಿ, ನಯನಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.