HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶುಭವಿವಾಹ: ಸುಧೀರ್- ರಚಿತಾ

ಪುಂಜಾಲಕಟ್ಟೆ: ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕುರಿಯೋಡಿ ಮೀನಾಕ್ಷ ಬಂಜನ್ ಅವರ ಪುತ್ರ ಸುಧೀರ್ ಅವರ ವಿವಾಹವು ಬಾಯಾರು ಗ್ರಾಮದ ಸುದೆಂಬಳ ಕೋಡಿ ಅಣ್ಣು ಮೂಲ್ಯರ ಪುತ್ರಿ  ರಚಿತಾ ಅವರ ಜೊತೆ ಮೇ. 9 ರಂದು ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಜರುಗಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.