HomePage_Banner_
HomePage_Banner_
HomePage_Banner_

ಶುಭವಿವಾಹ: ಜೋಸ್ ಪಿ ಆಂಟನಿ- ರಿನಿ ವರ್ಗೀಸ್

ಬಂಗಾಡಿ: ಇಲ್ಲಿನ ಪೂಜಾರಿಬೆಟ್ಟು ಶಿಲೋಹ್ ಪಲ್ಲಶೇರಿ ಮನೆಯ ಸಾರಾ ಮತ್ತು ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಆಂಟನಿ ಪಿ.ಡಿ ಅವರ ಪುತ್ರ ಜೋಸ್ ಪಿ ಆಂಟನಿ ಅವರ ವಿವಾಹವು ಗುಜರಾತ್‌ನ ಕುಡ್ಚ್ ಶುಭಾಶ್ ನಗರ ಗಾಂಧಿಧಾಮದ ಮಿನಿ ಮತ್ತು ವರ್ಗೀಸ್ ಕೆ.ಇ ದಂಪತಿ ಪುತ್ರಿ ರಿನಿ ವರ್ಗೀಸ್ ಅವರ ಜೊತೆ ಮೇ.5 ರಂದು ಬಂಗಾಡಿ ಮರಿಯಾಂಬಿಕಾ ಚರ್ಚ್‌ನಲ್ಲಿ ಜರುಗಿತು.
ವಿವಾಹ ಸಮಾರಂಭದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ರಾಜ್ಯ ಪ್ರ. ಕಾರ್ಯ‍ದರ್ಶಿ ರರಿಯಾಝ್ ಪರೆಂಗಿಪೇಟೆ, ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ, ಸಹಿತ ಪಕ್ಷದ ವಿವಿಧ ಸ್ಥರದ ಮುಖಂಡರು, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ, ಮರಿಯಾಂಬಿಕ ಚರ್ಚ್ ಧರ್ಮಗುರುಗಳಾದ ರೆ. ಫಾ ಜೋಜಿ ವಡಕ್ಕೇವೀಟಿಲ್ ಮತ್ತು ಧರ್ಮಭಗಿನಿಯರು ಹಾಗೂ ಆಹ್ವಾನಿತ ಅನೇಕ ಮಂದಿ ಗಣ್ಯರುಗಳು ಭಾಗಿಯಾಗಿ ನವದಂಪತಿಯನ್ನು ಹರಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.