HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಯುವವಾಹಿನಿ ವೇಣೂರು ಘಟಕದಿಂದ ವೈದ್ಯಕೀಯ ನೆರವು

ವೇಣೂರು: ಯುವವಾಹಿನಿ ವೇಣೂರು ಘಟಕದ ಮಾಸಿಕ ಸೇವಾ ಯೋಜನೆ ಆಸರೆ ಇದರ 10ನೇ ಕಂತಿನ ರೂ. 11000 ಮೊತ್ತವನ್ನು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮೂಡುಕೋಡಿ ಗ್ರಾಮದ ಪರಾರಿ ನಡುಮನೆ ಪ್ರಮೋದ್ ಪೂಜಾರಿ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ, ನಿಕಟ ಪೂರ್ವ ಅಧ್ಯಕ್ಷ ನಿತೀಶ್ ಎಚ್., ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯ ಯೋಗೀಶ್ ಪೂಜಾರಿ, ಘಟಕದ ಕಾರ್ಯದರ್ಶಿ ಶಿವಪ್ರಕಾಶ್ ಅಂಭಾಶ್ರಿ, ಉಪಾಧ್ಯಕ್ಷ ಅರುಣ್ ಕೋಟ್ಯಾನ್, ಕೋಶಾಧಿಕಾರಿ ಹರೀಶ್ ಪಿ.ಎಸ್., ನಿರ್ದೇಶಕರಾದ ಸತೀಶ್ ಪಿ.ಎನ್., ಕೃಷ್ಣಪ್ಪ ಪೂಜಾರಿ ಕರಿಮಣೇಲು, ಘಟಕ ಸದಸ್ಯರಾದ ರವೀಂದ್ರ ಪೂಜಾರಿ ಪಾಲ್ದಲ್ಕೆ, ಲಕ್ಷ್ಮಣ ಪೂಜಾರಿ, ಶಿವಾನಂದ ಪೂಜಾರಿ, ಹರೀಶ್ ಪಾಲ್ದಲ್ಕೆ, ರತ್ನಾಕರ್ ಪೂಜಾರಿ ಪಾಲ್ದಲ್ಕೆ ಮುಂತಾದವರು ಉಪಸ್ಥಿತರಿದ್ದರು .

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.