ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ವಾಟ್ಸಪ್ ಗ್ರೂಪ್: ಮನೆ ದುರಸ್ತಿ

ವೇಣೂರು: ಅಳದಂಗಡಿ ಸಮೀಪದ ಸುಳ್ಕೇರಿಮೊಗ್ರುವಿನ ಬಡಕುಟುಂಬದ ಬಾಲಮ್ಮರವರ ಮನೆಯ ಮೇಲ್ಛಾವಣಿ ಕುಸಿಯುವ ಹಂತದಲ್ಲಿದ್ದು, ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ವಾಟ್ಸಪ್ ಗ್ರೂಪಿನ ಸದಸ್ಯರು ಶ್ರಮದಾನದ ಮೂಲಕ ದುರಸ್ತಿ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಗ್ರೂಪ್‌ನ ಸದಸ್ಯ ಪ್ರಶಾಂತ್ ಆಚಾರ್ಯ ಬೋರುಗುಡ್ಡೆ ಅವರ ಜನುಮ ದಿನ ಆಚರಣೆಯ ಹಿನ್ನೆಲೆಯಲ್ಲಿ ಬಾಲಮ್ಮ ಕುಟುಂಬಕ್ಕೆ 50ಕೆ.ಜಿ. ಅಕ್ಕಿಯನ್ನು ಹಸ್ತಾಂತರಿಸಿದರು. ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ವಾಟ್ಸಪ್ ಗ್ರೂಪಿನ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.