ಕೊಯ್ಯೂರು: ಅಂಗನವಾಡಿ ಪುಟಾಣಿಗಳಿಗೆ ಬೀಳ್ಕೊಡುಗೆ ಸಮಾರಂಭ

ಕೊಯ್ಯೂರು : ಇಲ್ಲಿಯ ಬಲ್ಯಾರೊಟ್ಟು ಅಂಗನವಾಡಿ ಕೇಂದ್ರದಲ್ಲಿ 1ನೇ ತರಗತಿಗೆ ಸೇರಲಿರುವ ಪುಟಾಣಿಗಳಿಗೆ ಬೀಳ್ಕೊಡುಗೆ ಸಮಾರಂಭವು  ಎ.30 ರಂದು ನಡೆಯಿತು.

ಈ ಸಂದರ್ಭದಲ್ಲಿ ಪುಟಾಣಿಗಳ ಪರವಾಗಿ ಪೋಷಕರಾದ ಲೋಕೇಶ್ ಪೆರಡಾಲು, ಗಿರಿಜಾ ಅನಿಲ್ ಬೊಳ್ಳಂಡ, ಕುಶಾಲಪ್ಪ ಬೊಳ್ಳಂಡ, ರವಿಕುಮಾರ್ ಪಾಂಬೇಲು, ರಮೇಶ್ ಭಟ್  ಸಾಂತ್ಯೋಡಿ, ರಾಜು ನಿರಾರಿ ಮನೆ, ಇವರುಗಳು ಅಂಗನವಾಡಿ ಕೇಂದ್ರಕ್ಕೆ ಮಿಕ್ಸರ್ ಗ್ರೈಂಡರನ್ನು ಕೊಡುಗೆಯಾಗಿ ನೀಡಿ ಸಹಕರಿಸಿದರು.  ಬಾಲವಿಕಾಸ ಸಮಿತಿ  ಅಧ್ಯಕ್ಷೆ ಗೀತಾ ಹಾಗೂ ಸದಸ್ಯರಾದ ರೇವತಿ, ವಾರಿಜಾಕ್ಷಿ ಮತ್ತು ದಮಯಂತಿ, ಇವರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.