ರವಿ ಹೆಗ್ಡೆ ಬಟ್ಟೆಮಾರು ನಿಧನ

Advt_NewsUnder_1
Advt_NewsUnder_1

ಕಳಿಯ: ಇಲ್ಲಿನ ಬಟ್ಟೆಮಾರು ಮನೆ ನಿವಾಸಿ ರವಿ ಹೆಗ್ಡೆ (56.ವ)ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೇ.7 ರಂದು  ನಿಧನರಾದರು.
ಮೃತರು ಪತ್ನಿ ಜಯಂತಿ, ಪುತ್ರರಾದ ಧನ್‌ರಾಜ್.ಬಿ.ಆರ್, ಇಂಜಿನಿಯರಿಂಗ್ ವಿದ್ಯಾರ್ಥಿ ಪುಷ್ಪರಾಜ್ ಬಿ.ಆರ್, ಸಹೋದರಿಯರಾದ ಲಲಿತಾ, ರಾಜೀವಿ, ಶಾರದ, ಪುಷ್ಪಾ, ಸಹೋದರ ದಾಮೋದರ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರು ಶ್ರೀ.ಕ್ಷೇ ಧ. ಗ್ರಾ. ಯೋಜನೆಯ ಕಳಿಯ, ನ್ಯಾಯತರ್ಪು ಗ್ರಾಮದ ವಿವಿಧ ಚಟುವಟಿಕೆಗಳಲ್ಲಿ ಹಾಗೂ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.