ಎಸ್.ಆರ್ ಬಾರ್ & ರೆಸ್ಟೋರೆಂಟ್ ಸ್ಥಳಾಂತರಗೊಂಡು ಶುಭಾರಂಭ

ಉಜಿರೆ: ಉಜಿರೆಯಲ್ಲಿ ಕಳೆದ 29 ವರ್ಷಗಳಿಂದ ವ್ಯವಹಾರ ನಡೆಸುತ್ತಾ ಬಂದಿರುವ ಎಸ್.ಆರ್ ಬಾರ್ & ರೆಸ್ಟೋರೆಂಟ್ ಕಳೆದ ವರ್ಷದಿಂದ ಬೆಳಾಲು ರಸ್ತೆಯ ನಿನ್ನಿಕಲ್ಲು ಎಂಬಲ್ಲಿ ವ್ಯವಹಾರ ನಡೆಸುತ್ತಿತ್ತು. ಇದೀಗ ಚಾರ್ಮಾಡಿ ರಸ್ತೆಯ ಸ್ವಂತ ಕಟ್ಟಡಕ್ಕೆ ಮೇ.1 ರಂದು ಮತ್ತೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.
ಮಾಜಿ ಶಾಸಕ ಕೆ.ವಸಂತ ಬಂಗೇರ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಮಾಜಿ ತಾ.ಪಂ ಸದಸ್ಯ ಶೈಲೇಶ್ ಕುಮಾರ್, ಡಾ| ಜಗನ್ನಾಥ, ಅಶ್ವಿನಿ ಮೆಡಿಕಲ್ಸ್‌ನ ಚಂದ್ರಶೇಖರ್, ವಿಟ್ಲ ಸಾಲಿಯಾನ್ ಮೋಟಾರ್‍ಸ್ ಮಾಲಕ ಜಗನ್ನಾಥ ಸಾಲಿಯಾನ್, ತುಕಾರಾಮ ಬಂಗೇರ, ಶ್ರೀಮತಿ ಮಿತ್ರ ಯತೀಶ್ ಕುಮಾರ್, ಅಭಿಜಿತ್, ಶ್ರೀಮತಿ ಯಶ್ಮಿತಾ, ಶರಣ್ಯ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.