ಬೆಳ್ತಂಗಡಿಯಲ್ಲಿ “ಆಭರಣ ಜ್ಯುವೆಲ್ಲರ್ಸ್ “ನೂತನ ಚಿನ್ನಾಭರಣ ಮಳಿಗೆ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:  ಇಲ್ಲಿಯ ಮುಖ್ಯರಸ್ತೆಯಲ್ಲಿರುವ ಮಾರಿಗುಡಿ ಸಮೀಪ ಭರಣಿ ಕಟ್ಟಡದಲ್ಲಿ ನೂತನ ಚಿನ್ನಾಭರಣ ಮಳಿಗೆ ‘ಆಭರಣ ಜ್ಯುವೆಲ್ಲರ್ಸ್’ ಇಂದು (ಎ.29) ಶುಭಾರಂಭಗೊಂಡಿತು.
ನೂತನ ಮಳಿಗೆಯ ಉದ್ಘಾಟನೆಯನ್ನು ಶ್ರೀಮತಿ ರಾಧಾ ಎಂ.ಕಾಮತ್ ಮತ್ತು ಮಧುಕರ ಎಸ್ ಕಾಮತ್ ದಂಪತಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ಆಡಳಿತ ವರ್ಗದ ಪ್ರಮುಖರಾಗಿರುವ ಸುಭಾಸ್ ಎಂ.ಕಾಮತ್, ಮಹೇಶ್ ಎಂ.ಕಾಮತ್, ದಯಾನಂದ ಕಾಮತ್, ಶ್ರೀಮತಿ ಸಂಧ್ಯಾ ಎಸ್ ಕಾಮತ್, ಶ್ರೀಮತಿ ವೀಣಾ ಎಂ ಕಾಮತ್, ಶ್ರೀಮತಿ ಕ್ಷಮಾ ಅರುಣ್ ಕುಡ್ವ, ಉದ್ಯಮಿ ರವೀಶ್ ಕಾಮತ್ ಮತ್ತು ಶ್ರೀಮತಿ ರೇಖಾ ರವೀಶ್ ಕಾಮತ್ ದಂಪತಿ ಹಾಗೂ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.