HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶುಭವಿವಾಹ :ವಿವಿಯನ್ ರಾಜ್ – ಪ್ರಿಯಾ ಪ್ರೀತಿ

ಬೆಳ್ತಂಗಡಿ : ಇಲ್ಲಿಯ ರೆಂಕೆದಗುತ್ತು, ಸಂಗಮ್ ಸ್ಟೊರ್ ಮಾಲಕ ಹಾಗೂ  ಸುದ್ದಿ ಪತ್ರಿಕೆ ವಿತರಕ ಸಿರಿಲ್ ಡಿ’ಸೋಜಾರವರ ಸಹೋದರ , ಕೋಡಿಬೆಟ್ಟು ನಿವಾಸಿ ಮಗ್ದೆಲಿನ್ ವೇಗಸ್ ರವರ ಪುತ್ರ ವಿವಿಯನ್ ರಾಜ್ ರವರ ವಿವಾಹವು, ಬದ್ಯಾರ್ ಗ್ರಾಮದ, ಕಲ್ಲ್ಯಾರಡ್ಡ ನಿವಾಸಿ ಲೀಯೊ ಹಾಗೂ ಜೆರೊಸಾ ವೇಗಸ್  ದಂಪತಿ ಪುತ್ರಿ ಪ್ರಿಯಾ ಪ್ರೀತಿ ರವರೊಂದಿಗೆ ಎ. 25ರಂದು ಬೆಳ್ತಂಗಡಿ ಸಿ.ವಿ.ಸಿ. ಸಬಾಂಗಣದಲ್ಲಿ ಜರುಗಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.