ಶುಭವಿವಾಹ: ಉದಯ-ಹರಿತಾ Posted by Suddi_blt Date: April 27, 2019 in: ಶುಭಾಶಯ Leave a comment 46 Views ಕನ್ಯಾಡಿ-I: ಇಲ್ಲಿಯ ಕಂಗಿತ್ತಿಲು ನಿವಾಸಿ ಸಂಜೀವ ಗೌಡರ ಪುತ್ರ ಉದಯ ಅವರ ವಿವಾಹವು ಶಿವಮೊಗ್ಗ ತಾಲೂಕು ಹೊಳಲೂರು ಹೋಬಳಿ ಹರಪನಹಳ್ಳಿ ಕ್ಯಾಂಪ್ ನಿವಾಸಿ ಆನಂದ ಗೌಡರ ಪುತ್ರಿ ಹರಿತಾ ರೊಂದಿಗೆ ಎ.26 ರಂದು ಉಜಿರೆ ಎಸ್.ಕೆ ಮೆಮೋರಿಯಲ್ ಹಾಲ್ನಲ್ಲಿ ಜರುಗಿತು Ad Here: x