HomePage_Banner_
HomePage_Banner_
HomePage_Banner_

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

Advt_NewsUnder_1

ಬೆಳ್ತಂಗಡಿ: ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ದಾವಣಗೆರೆ ಇವರ ವತಿಯಿಂದ 2018-19ನೇ ಸಾಲಿನ ಭಾರತ ಸೇವಾರತ್ನ ರಾಷ್ಟ್ರಪ್ರಶಸ್ತಿ ಹಾಗೂ ಬಸವರತ್ನ ರಾಷ್ಟ್ರಪಶಸ್ತಿ ಮತ್ತು ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿಯನ್ನು ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ, ಪತ್ರಿಕಾರಂಗ, ಕ್ರೀಡೆ ಮತ್ತು ಕಲೆ, ಸಾಮಾಜಿಕ ಹೋರಾಟದ ಸಂಘಟನೆ ಹೀಗೆ ಹಲವಾರು ಕ್ಷೇತ್ರದಲ್ಲಿ ಸೇವೆಗೈಯುತ್ತಲಿರುವ ಸಾಧಕರಿಗೆ ನೀಡಿ ಸನ್ಮಾನಿಸಲಾಗುವುದು. ಅರ್ಹರು ಅಗತ್ಯ ದಾಖಲಾತಿ ಮತ್ತು ಎರಡು ಕಲ್ಲರ್ ಪಾಸ್‌ಪೋರ್ಟು ಸೈಜ್ ಭಾವಚಿತ್ರದೊಂದಿಗೆ ಎ.30ರ ಒಳಗೆ ಅರ್ಜಿಯನ್ನು ಕಳುಹಿಸಬೇಕು.

ಅರ್ಜಿಯನ್ನು ನಂ. 1190, ಎಸ್.ಪಿ.ಎಸ್ ನಗರ 1ನೇ ಹಂತ ಬೂದಾಳ್ ರಸ್ತೆ ದಾವಣಗೆರೆ ಇಲ್ಲಿಗೆ ಸಲ್ಲಿಸುವಂತೆ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯ ಸಂಸ್ಥಾಪಕ ಎನ್. ಮಲ್ಲೇಶಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ- 9341487121,9739745816 ಸಂಪರ್ಕಿಸಬಹುದು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.