ಕುವೆಟ್ಟು: ಇಲ್ಲಿಯ ಆದೇಲು ಮನೆ ನಿವಾಸಿ ದಿ| ಮುತ್ತಣ್ಣ ಶೆಟ್ಟಿಯವರ ಪುತ್ರ ಆರ್.ಎಸ್.ಎಸ್ ಧರ್ಮ ಜಾಗರಣ ಪ್ರಾಂತ ಪರಿಯೋಜನಾ ಪ್ರಮುಖರಾದ ದಿನಕರ ಆದೇಲು ಇವರ ವಿವಾಹವು ಇಳಂತಿಲ ಜೋಗಿಬೆಟ್ಟು ನಿವಾಸಿ ರವಿ ಶೆಟ್ಟಿಯವರ ಪುತ್ರಿ ಹರ್ಷಿತಾ ರೊಂದಿಗೆ ಎ.19 ರಂದು ಗೋದೋಳಿ ಲಗ್ನದಲ್ಲಿ ಗುರುವಾಯನಕೆರೆಯ ವರನ ಮನೆಯಲ್ಲಿ ಜರುಗಿತು.