ಬೆಳ್ತಂಗಡಿಯಲ್ಲಿ ‘ಕಲ್ಪವೃಕ್ಷ’ ಕಂಪ್ಯೂಟರ್ ತರಬೇತಿ ಕೇಂದ್ರ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿಯ ಹಳೆಕೋಟೆ ವಾಣಿ ಕಾಲೇಜಿನ ಎದುರುಗಡೆ ಇರುಆಧ್ಯ ಕಾಂಪ್ಲೆಕ್ಸ್ ನಲ್ಲಿ ಕಲ್ಪವೃಕ್ಷ ಕಂಪ್ಯೂಟರ್ ತರಬೇತಿ ಕೇಂದ್ರ ಎ .19 ರಂದು ಶುಭಾರಂಭಗೊಂಡಿತು.

ಪ್ರಗತಿಪರ ಕೃಷಿಕ ಸವಣಾಲು ಡೊಂಬಯ್ಯ ಗೌಡ ರವರು ನೂತನ ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಿದರು . ಈ ಸಂದರ್ಭದಲ್ಲಿ ಸವಣಾಲು ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಭಂಡಾರಿ ದೀಪ ಬೆಳಗಿಸಿ ಸಂಸ್ಥೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ವಸಂತ ಬಂಗೇರ , ಲಾಯಿಲ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಾಸ್ ಡಿ’ಸೋಜ, ಬೆಳ್ತಂಗಡಿ ತಾಲೂಕು ತುಳುನಾಡ ಒಕ್ಕೂಟದ ಅಧ್ಯಕ್ಷ ವಿನ್ಸೆಂಟ್ ಲೋಬೋ ಹಿರಿಯಾಜೆ, ಬೆಳ್ತಂಗಡಿ ವರದಿಗಾರ ಪ್ರತೀಕ್, ಅಳದಂಗಡಿ ಜಿ.ಪಂ ಸದಸ್ಯ ಶೇಖರ್ ಕುಕ್ಕೆಡಿ , ಬೆಳ್ತಂಗಡಿ ಕಾಂಗ್ರೆಸ್ ಎಸ್.ಸಿ ಘಟಕ ಅಧ್ಯಕ್ಷ ಬಿ.ಕೆ.ವಸಂತ್ ಉಪಸ್ಥಿತರಿದ್ದರು.

ಪ್ರಮೀತಾ.ಡಿ.ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ರೂಪಿಸಿದರು. ಪುರಂದರ್ ಕೆ ಹೈದರಾಬಾದ್ ವಂದಿಸಿದರು. ಕಂಪ್ಯೂಟರ್ ಕೇಂದ್ರದ ಪದ್ಮನಾಭ ಮತ್ತು ಪ್ರವೀಣ್ ಚಂದ್ರ.ಕೆ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.