ಬಳಂಜ ಕಜೆಕೋಡಿ ಬಳಿ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ

ಬಳಂಜ: ಇಲ್ಲಿ ಕಡೆಂಗಾಲು ರಸ್ತೆಯ ಕಜೆಕೊಡಿ ಎಂಬಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಪೆಟ್ಟಿಗೆಯಲ್ಲಿ ನಿರಂತರವಾಗಿ ಬೆಂಕಿಕಿಡಿ ಬೀಳುತ್ತಿದ್ದು, ಇದರ ಪರಿಣಾಮವಾಗಿ ಬಿಸಿಲತಾಪಕ್ಕೆ ಒಣಹುಲ್ಲಿಗೆ ಬೆಂಕಿಹಂತ್ತಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ.
ಇನ್ನು ಮುಂದಕ್ಕೆ ಇಂತಹ ಅಪಾಯ ಸಂಭವಿಸುವ ಮುನ್ನ ಮೆಸ್ಕಾಂ ಇಲಾಖೆ ಈ ಸಮಸ್ಯೆನ್ನು ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಊರವರು ಒತ್ತಾಯಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.