ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೇವಾ ಸಂಘದ  ವತಿಯಿಂದ ಕಾಲಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ  ದೇಣಿಗೆ 

ಉಜಿರೆ: ಬೆಳ್ತಂಗಡಿ  ತಾಲೂಕಿನ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೇವಾ ಸಂಘದ  ವತಿಯಿಂದ   ಚಿಕ್ಕಮಗಳೂರು ಜಿಲ್ಲೆಯ  ಮೂಡಿಗೆರೆ ಒಂಭತ್ತು ಮಾರಿಘಾಟಿ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ  ಹೊರೆಕಾಣಿಕೆ  ಸಮರ್ಪಣೆ  ಹಾಗೂ  2.50 ಲಕ್ಷ ರೂ ದೇಣಿಗೆ ಹಸ್ತಾಂತರ  ಜರುಗಿತು.

ಈ ಸಂಧರ್ಭದಲ್ಲಿ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೇವಾ ಸಹಕಾರಿ ನಿಯಮಿತ ಇದರ ಅಧ್ಯಕ್ಷ ರಂಜನ್ ಜಿ ಗೌಡ, ಸಂಘದ ತಾ| ಅಧ್ಯಕ್ಷ ಕೆರಿಮಾರ್ ಬಾಲಕೃಷ್ಣ ಗೌಡ,    ಲಕ್ಷ್ಮಣ ಗೌಡ ಬಂಗಾಡಿ, ದಾಮೋದರ ಗೌಡ ಸುರುಳಿ, ಸುಧಾಕರ ಗೌಡ ಧರ್ಮಸ್ಥಳ, ಅನಿಲ್ ಗೌಡ ಅಂತರ ಉಜಿರೆ, ದಿನೇಶ್ ಗೌಡ ಕಲ್ಲಾಜೆ, ಬಾಲಕೃಷ್ಣ ಗೌಡ ಕಲ್ಲಾಜೆ ,ವಿವಿಧ ಗ್ರಾಮ ಸಮಿತಿಗಳಿಂದ ಆಗಮಿಸಿದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.