ರಾಷ್ಟ್ರಮಟ್ಟದ ನೀಟ್ ಪಿ.ಜಿ. ಪರೀಕ್ಷೆ: ಶ್ರೀಲತಾ ಮಯ್ಯ 103 ನೇ ರ್‍ಯಾಂಕ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ:ರಾಷ್ಟ್ರಮಟ್ಟದ ನೀಟ್-ಪಿ.ಜಿ. ಪರೀಕ್ಷೆಯಲ್ಲಿ ಅಳದಂಗಡಿಯ ಶ್ರೀಲತಾ ಮಯ್ಯ 103 ನೇ ರ್‍ಯಾಂಕ್ ಗಳಿಸಿರುತ್ತಾರೆ. ಈ ಬಾರಿ 1,43,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು. ಶ್ರೀಲತಾ 2012ರಲ್ಲಿ ಕರ್ನಾಟಕ ಸಿಇಟಿ ವೈದ್ಯಕೀಯ ವಿಭಾಗದಲ್ಲಿ 281 ನೇ ರ್‍ಯಾಂಕ್ ಗಳಿಸಿದ್ದರು. ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪೂರೈಸಿದ್ದು ಇದೀಗ ರೇಡಿಯೋಲಾಜಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಇವರು ಅಳದಂಗಡಿ ದಿ| ಕೃಷ್ಣ ಮಯ್ಯ- ಇಂದಿರಾ ದಂಪತಿ ಪುತ್ರಿ..

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.