ಅಮೃತ್ ಟೆಕ್ಸ್‌ಟೈಲ್ಸ್‌ನಲ್ಲಿ ಮದುವೆ ಸೀರೆಗಳ ಬೃಹತ್ ಸಂಗ್ರಹ

ಉಜಿರೆ: ಉಜಿರೆ ಕಾಲೇಜು ರಸ್ತೆಯ ಕೆ.ಎಸ್.ಟವರ್‍ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಅಮೃತ್ ಟೆಕ್ಸ್‌ಟೈಲ್ಸ್ ರೆಡಿಮೇಡ್ಸ್ ವಸ್ತ್ರಮಳಿಗೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಮೊದಲನೇ ಮಹಡಿಯಲ್ಲಿ ಮದುವೆ ಸೀರೆಗಳ ವಿಭಾಗದಲ್ಲಿ ಗ್ರಾಹಕರ ಜನಾಕರ್ಷಣೆಯ ಕೇಂದ್ರ  ಬಿಂದುವಾಗಿದೆ.
ನವನವೀನ ವಿನ್ಯಾಸ, ಮದುವೆ ಶುಭ ಸಮಾರಂಭಗಳಿಗಾಗಿಯೇ ವಿಫುಲ ಆಯ್ಕೆಗೆ ಅವಕಾಶವಿರುವ ಈ ವಸ್ತ್ರಮಳಿಗೆಯು ತಾಲೂಕಿನಾದ್ಯಂತ ಎಲ್ಲರ ಮನೆಮಾತಾಗಿದೆ. ಮಹಿಳೆಯರ ಅಲಂಕಾರಗಳಿಗೆ ವಿಶೇಷ ಮೆರುಗು ನೀಡಿ ಸಂತೋಷವನ್ನು ಇಮ್ಮಡಿಗೊಳಿಸುವ ಆಯ್ಕೆಯ ವಿಫುಲ ಸಂಗ್ರಹ ವಿಶಾಲವಾದ ಮಳಿಗೆಯಲ್ಲಿ ಲಭ್ಯವಿದೆ.
ನಮ್ಮ ಮಳಿಗೆಯಲ್ಲಿ ಮದುವೆ ಸೀರೆಗಳಾದ ಕಾಂಜಿಪುರಂ, ಧರ್ಮಾವರಂ, ಬನಾರಸ್, ಕಾಟನ್-ಜರಿ-ಫ್ಯಾನ್ಸಿ, ಸೂರತ್ ಸೀರೆಗಳು, ಎಲ್ಲಾ ತರಹದ ರೆಡಿಮೇಡ್ಸ್ ಬಟ್ಟೆಗಳು, ಮಹಿಳೆಯರ ಉಡುಪುಗಳು, ಮಕ್ಕಳ ಉಡುಪುಗಳು, ಪುರುಷರ ಉಡುಪುಗಳು, ನಮ್ಮಲ್ಲಿ ಹೋಲ್‌ಸೇಲ್ ದರದಲ್ಲಿ ರಿಟೇಲ್ ಮಾರಾಟ ತಯಾರಕರಿಂದ ನೇರ ಖರೀದಿ, ಸ್ಪರ್ಧಾತ್ಮಕ ದರದಲ್ಲಿ ಲಭ್ಯ. ವಿಶಾಲವಾದ ಪಾರ್ಕಿಂಗ್ ಪ್ರತ್ಯೇಕ ವ್ಯವಸ್ಥೆ ಇದೆ ಎಂದು ಸಂಸ್ಥೆಯ ಮಾಲಕ ಪ್ರಶಾಂತ್ ಜೈನ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.