ಉಜಿರೆ: ಉದ್ಯಮಿ ನಿರಂಜನ ಬಾಳಿಗಾ ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಲ್ಲಿಯ ಕಾಲೇಜು ರಸ್ತೆ ಬಳಿ ನಿವಾಸಿ , ಉದ್ಯಮಿ ನಿರಂಜನ ಬಾಳಿಗಾ (55.ವ) ರವರು  ಹೃದಯಘಾತದಿಂದ ಎ .5 ರಂದು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿದ್ದರು. ಮೃತರು  ಪತ್ನಿ ನೀನಾ ಬಾಳಿಗಾ, ಪುತ್ರಿ ಲಕ್ಷ್ಮಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.