ಮತದಾನ ಜಾಗೃತಿ ವ್ಯಂಗ್ಯ ಚಿತ್ರ ಸ್ಪರ್ಧೆ: ಉಜಿರೆಯ ಶೈಲೇಶ್ ಪ್ರಥಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ದ.ಕ ಜಿಲ್ಲಾ ಸ್ವೀಪ್ ಸಮಿತಿಯಿಂದ ಮಂಗಳೂರು ಪುರಭವನದಲ್ಲಿ  ಮತದಾನ ಜಾಗೃತಿಯ ಕುರಿತು ನಡೆದ ವ್ಯಂಗ್ಯ ಚಿತ್ರ ಸ್ಪರ್ಧೆಯಲ್ಲಿ  ಉಜಿರೆಯ ಶೈಲೇಶ್ ರವರು ಪ್ರಥಮ ಸ್ಥಾನ ಗಳಿಸಿ, ವಿಜೇತರಾಗಿದ್ದಾರೆ. ಅಲ್ಲದೆ ಉದಯ ವಿಟ್ಲ ದ್ವಿತೀಯ, ರಾಂ ಎಲ್ಲಂಗಳ  ತೃತೀಯ ಸ್ಥಾನವನ್ನು ಪಡೆದಿದ್ದಾರೆ .

ಈ ಕಾರ್ಯಕ್ರಮದ ತೀರ್ಪುಗಾರರಾಗಿ ಕಲಾ ಶಿಕ್ಷಕರಾದ ಮುರಳೀಧರ ಆಚಾರ್, ಸುಂದರ್ ತೋಡಾರ್ ಹಾಗೂ ಜಾನ್ ಚಂದ್ರನ್ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.