HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆ: ವಿದ್ಯಾರ್ಥಿಗಳ ಕೌಶಲಾಭಿವೃದ್ಧಿ

ಉಜಿರೆ: ಶುಚಿ-ರುಚಿಯಾದ ಪಾಯಸ, ಹಲಸಿನ ಹಣ್ಣಿನ ಮಂಚೂರಿ, ಬಟಾಟೆ ಚಿಪ್ಸ್, ರಾಗಿ ಮುದ್ದೆ, ಗೋಧಿ ಹಿಟ್ಟಿನ ಲಾಡು- ಇದು ಯಾವುದೇ ಪಂಚ ತಾರಾ ಹೋಟೆಲಿನ ಮೆನು ಅಲ್ಲ!
ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ಏಪ್ರಿಲ್ ಒಂದರಿಂದ ಮೂರನೆ ತಾರೀಕಿನ ವರೆಗೆ ಮೂರು ದಿನಗಳಲ್ಲಿ ಎಂಟು ಮತ್ತು ಒಂಬತ್ತನೆ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಬೇಸಿಗೆ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ಐಟಂಗಳು.
ತೆಂಗಿನ ಗರಿ (ತುಳು: ಮಡಲು) ಹೆಣೆಯುವುದು, ಹಳೆ ಜೀನ್ಸ್ ಬಳಸಿ ಆಕರ್ಷಕ ಕೈ ಚೀಲ ತಯಾರಿ, ಬಟ್ಟೆಯನ್ನು ಬಳಸಿ ಅಲಂಕಾರಿಕ ಹೂ ಗಳ ತಯಾರಿ, ತೆಂಗಿನ ಗೆರಟೆ ಬಳಸಿ ಕಲಾತ್ಮಕ ವಸ್ತುಗಳ ತಯಾರಿ, ಬಣ್ಣದ ಮರಗಳನ್ನು ರೂಪಿಸುವುದು, ಬಳಸಿದ ಹಳೆ ತಂತಿಗಳನ್ನು ಬಳಸಿ ಚೀಲ ತಯಾರಿ – ಇತ್ಯಾದಿ ಕಲೆಯನ್ನು ವಿದ್ಯಾರ್ಥಿಗಳು ಮೂರು ದಿನಗಳ ಶಿಬಿರದಲ್ಲಿ ಕರಗತ ಮಾಡಿಕೊಂಡರು. ಶಾಲಾ ಮುಖ್ಯ ಶಿಕ್ಷಕಿ ಪರಿಮಳ, ಎಂ. ವಿ. ಹಾಗೂ ಇತರ ಶಿಕ್ಷಕರು, ಶಿಕ್ಷಕಿಯರು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.