ಅಗಸ ವೃತ್ತಿ ನಡೆಸುತ್ತಿರುವ ಕೆ. ಅಶೋಕ್ ಕುಮಾರ್‌ಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪುಂಜಾಲಕಟ್ಟೆ: ಇಲ್ಲಿ ಕಳೆದ 23 ವರ್ಷಗಳಿಂದ ಅಗಸ ವೃತ್ತಿಯನ್ನು ನಡೆಸಿಕೊಂಡು ಬಂದ ಕೆ. ಅಶೋಕ್ ಕುಮಾರ್ ಮಾಲಾಡಿಯವರಿಗೆ ಮಾ.1 ರಂದು ಮಂಗಳೂರು ಪುರಭವನದಲ್ಲಿ ಕರ್ನಾಟಕ ರಾಜ್ಯ ಅಂಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಶ್ರಮ ಸಮ್ಮಾನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆ.ಅಶೋಕ್ ಕುಮಾರ್ ಮಾಲಾಡಿ ಇವರು ನಾಟಕಗಾರ,4 ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ, ಅಲ್ಲದೆ ಕವನ ರಚನಕಾರರು ಆಗಿರುತ್ತಾರೆ. ಸನ್ಮಾನ ಸಮಾರಂಭದಲ್ಲಿ ಕವನ ಹೇಳಲು ಅವರಿಗೆ ಅವಕಾಶ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.