HomePage_Banner_
HomePage_Banner_

ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ತರಬೇತಿ

ಉಜಿರೆ :  ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ತರಬೇತಿ ಕಾರ್ಯಕ್ರಮವು  ಮಾ.31 ರಂದು ಉಜಿರೆ ಎಸ್.ಡಿ.ಎಂ  ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಹೆಚ್ ಆರ್ ನಾಯಕ್  ರವರು ಮಾಹಿತಿ ಕೈಪಿಡಿ‌ ಹಸ್ತಾಂತರದ ಮೂಲಕ ಕಾರ್ಯಕ್ರಮದ  ಉದ್ಘಾಟನೆಯನ್ನು  ನೆರವೇರಿಸಿದರು.

ಈ  ಸಂದರ್ಭದಲ್ಲಿ ತಹಶಿಲ್ದಾರ್ ಗಣಪತಿ ಶಾಸ್ರ್ತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ  ಕುಸುಮಾಧರ್, ಸಂಪನ್ಮೂಲ ವ್ಯಕ್ತಿಗಳಾದ ಧರಣೇಂದ್ರ ಕೆ ಜೈನ್, ಗಣಪತಿ ಭಟ್ ಕುಳಮರ್ವ, ಶಂಭು ಶಂಕರ್, ಅಜಿತ್ ಕುಮಾರ್ ಕೊಕ್ರಾಡಿ, ಶಿವಶಂಕರ್  ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.