ನಿಶ್ವಿತಾರ್ಥ: ಹೇಮಾವತಿ-ದಯಾನಂದ

ಬಂದಾರು: ಇಲ್ಲಿಯ ಕಲೆಂಜಿಮಾರು ನಿವಾಸಿ ದಿ| ಲಿಂಗಪ್ಪ ಗೌಡರ ಪುತ್ರಿ ಹೇಮಾವತಿ ಯವರ ನಿಶ್ಚಿತಾರ್ಥವು ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಕನಿಯೂರು ತಾಳಿಗದ್ದೆ ನಿವಾಸಿ ದಿ| ವೆಂಕಪ್ಪ ಗೌಡರ ಪುತ್ರ ದಯಾನಂದ(ಭರತ್) ರೊಂದಿಗೆ ಮಾ.18 ರಂದು ವಧುವಿನ ಮನೆಯಲ್ಲಿ ಜರುಗಿತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.