ಕುಸುಮಾವತಿ ನಿಧನ

ಬೆಳ್ತಂಗಡಿ: ಇಲ್ಲಿಯ ಮೊಬೈಲ್ ಪ್ಯಾಲೇಸ್ ಮಾಲಕ ಉಮೇಶ್ ಪೂಜಾರಿ ಯವರ ಮಾತೃಶ್ರೀ, ಹಿರಿಯಡಕ ಗುಡ್ಡೆದಬೆಟ್ಟು ಪ್ರಕಾಶ ನಿವಾಸ ದಿ| ಕೆ.ಹೂವಯ್ಯ ಪೂಜಾರಿಯವರ ಧರ್ಮಪತ್ನಿ ಕುಸುಮಾವತಿ(90.ವ) ಯವರು ಮಾ.23 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು 2 ಗಂಡು, 3 ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.