ಡಿಸಿಸಿ ಬ್ಯಾಂಕ್ ನಿರ್ದೇಶಕತ್ವಕ್ಕೆ ಚುನಾವಣೆ: ನಿರಂಜನ ಬಾವಂತ ಬೆಟ್ಟು ಜಯಭೇರಿ 

Advt_NewsUnder_1
Advt_NewsUnder_1
ನಿರಂಜನ ಬಾವಂತ ಬೆಟ್ಟು 

ಬೆಳ್ತಂಗಡಿ: ಪ್ರತಿಷ್ಠಿತ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ನಿರ್ದೇಶಕತ್ವಕ್ಕೆ ಮಾ. 22 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ  ನಿರಂಜನ ಬಾವಂತ ಬೆಟ್ಟು  12 ಮತಗಳನ್ನು  ಪಡೆದು ಜಯಗಳಿಸಿದ್ದಾರೆ.

ನಿರ್ದೇಶಕತ್ವಕ್ಕೆ ನಡೆದ ಚುನಾವಣೆಯಲ್ಲಿಇವರಿಗೆ ಪ್ರತಿಸ್ಪರ್ಧಿಯಾಗಿ ಮುಂಡಾಜೆ ಸಹಕಾರಿ ಸಂಘದ ಅಧ್ಯಕ್ಷ ಹಿರಿಯ ಸಹಕಾರಿ ಎನ್.ಎಸ್ ಗೋಖಲೆ ಅವರು ಸ್ಪರ್ಧಿಸಿದ್ದು , ಇವರು 11 ಮತಗಳನ್ನು  ಪಡೆದು  ಪರಾಭವಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.