ಮಲವಂತಿಗೆ: ಶಿರಾಡಿ ದೈವಸ್ಥಾನ ಕಾರ್ಯಕಾರಿ ಸಮಿತಿ ಮರುಆಯ್ಕೆ

ವೀರೇಶ್ವರ ಮರಾಠೆ ಕಜಕ್ಕೆ,  ನಾರಾಯಣ ಗೌಡ ಕೆಕೊಂಡಾಲು

ಮಲವಂತಿಗೆ: ಇಲ್ಲಿನ ಶಿರಾಡಿ ದೈವಸ್ಥಾನ ಇದರ ಕಾರ್ಯಕಾರಿ ಸಮಿತಿ ಸಭೆಯು ಇತ್ತೀಚೆಗೆ  ನಡೆಯಿತು. ಈ ಸಂಧರ್ಭದಲ್ಲಿ  ಸಮಿತಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವೀರೇಶ್ವರ ಮರಾಠೆ ಕಜಕ್ಕೆ, ಕಾರ್ಯದರ್ಶಿಯಾಗಿ ನಾರಾಯಣ ಗೌಡ ಕೆ ಕೊಂಡಾಲು, ಕೋಶಾಧಿಕಾರಿಯಾಗಿ ಆನಂದ ಗೌಡ ಕುಕ್ಕಿಮಾರು ಇವರು ಆಯ್ಕೆಯಾದರು.

ಉಪಾಧ್ಯಕ್ಷರಾಗಿ ನಾರಾಯಣ ಎಸ್.ಪಿ ಹೂರ್ಜೆ, ಕಿಶೋರ್ ಕುಮಾರ್ ಹೂರ್ಜೆ, ಪೂವಪ್ಪ ಎಂ.ಕೆ ಪನ್ನೋಡಿ ಮತ್ತು ಚನನ ಗೌಡ ಮೈರ್ನೋಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣ ಗೌಡ ಅಚ್ಚಂಪಾಲು, ಉಗ್ಗಪ್ಪ ಗೌಡ ನೆಕ್ಕಿಲೊಟ್ಟು, ಸುಂದರ ಗೌಡ ಅಗ್ಗಪಾಲು, ಚೇತನ್ ಬಲಾಯಿದಡ್ಡು, ಶೀನಪ್ಪ ಗೌಡ ಮಜಲು, ಸಂಜೀವ ಗೌಡ ಪೊಯ್ಯೆದಡ್ಡು, ರುಕ್ಮಯ್ಯ ಗೌಡ ಎಂ.ಕೆ ಪನ್ನೋಡಿ, ಡೀಕಯ್ಯ ಎಂ.ಕೆ ಪೆರ್ನಡ್ಕ, ಶ್ರೀನಿವಾಸ ಗೌಡ ಅಡ್ಡಕೊಡಂಗೆ, ಕೇಶವ ಎಂ.ಕೆ ಕುದ್ಮಾನು, ದಿನೇಶ್ ಗೌಡ ಕಜಕ್ಕೆ ದರ್ಖಾಸು, ಶಶಿಧರ ಗೌಡ ಹೂರ್ಜೆ, ಪಾಂಡುರಂಗ ಮರಾಠೆ ಕಜಕ್ಕೆ, ಶ್ರೀಧರ ಗೌಡ ಪಾದೆ ಮತ್ತು ಎನ್.ಟಿ ನಾರಾಯಣ ಗೌಡ ನೇತ್ರಕೊಡಂಗೆ ಇವರು ಅಯ್ಕೆಯಾದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.