ದೇವಾಂಗ ಸಮಾಜ ಮುಂಡಾಜೆ ಘಟಕದಿಂದ ಕೊಡಂಗೆ ರಸ್ತೆ ದುರಸ್ತಿ ಶ್ರಮಾದಾನ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ದೇವಾಂಗ ಸಮಾಜ ಉಜಿರೆ ವಲಯ ಮುಂಡಾಜೆ ಘಟಕದ ವತಿಯಿಂದ ಮುಂಡಾಜೆ ಗ್ರಾಮದ ಕೊಡಂಗೆ ಸಾರ್ವಜನಿಕ ಸಂಪರ್ಕ ರಸ್ತೆಯಲ್ಲಿ ಒಂದು ದಿನದ ಶ್ರಮಾದಾನ ಸೇವೆ ಮಾಡಲಾಯಿತು.
ತೀರ ಹದೆಗೆಟ್ಟಿದ್ದು, ನಡೆದಾಡಲು ಕಷ್ಟಕರವಾದ ರಸ್ತೆಯನ್ನು ದೇವಾಂಗ ಸಮಾಜ ಮುಂಡಾಜೆ ಘಟಕದ ಎಲ್ಲಾ ಸದಸ್ಯರು ಸೇರಿ ಶ್ರಮದಾನದ ಮೂಲಕ ರಸ್ತೆಗೆ ಮಣ್ಣು ತುಂಬಿಸಿ ಯೋಗ್ಯ ರಸ್ತೆಯಾಗಿ ನೆರೆವೇರಿಸಿ, ಊರವರ ಪ್ರಶಂಸೆಗೆ ಪಾತ್ರರಾದರು.
ಈ ಶ್ರಮದಾನಕ್ಕೆ ದೇವಾಂಗ ಸಮಾಜ ಮುಂಡಾಜೆ ಘಟಕದ ಅಧ್ಯಕ್ಷ ರಾಜ್ ಗೋಪಾಲ್ ರವರು ನೇತೃತ್ವ ವಹಿಸಿದ್ದರು.
ರವಿಚಂದ್ರ ನೆಯ್ಯಾಲಯ, ರಓಹಿತಾಕ್ಷ,ಕೇಶವ ದೇವಾಂಗ, ಸವಿತಾ ಕೆ ದೇವಾಂಗ, ಸಚಿನ್ ಎಂ.ಎಸ್, ಪುಷ್ಪಾ, ವಾಸುದೇವ ದೇವಾಂಗ, ಮಂಜೇಶ, ಮಹೇಂದ್ರ, ಗಣೇಶ್ ದೇವಾಂತ ಮಂಗಳೂರು, ಹೇಮಾರಾಜೇಶ್ ಮೊದಲಾದವರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.