ನಿಶ್ಚಿತಾರ್ಥ: ಶಾಂತಿ-ರಮೇಶ

ಅಂಡಿಂಜೆ: ಇಲ್ಲಿಯ ಪೊಕ್ಕಿ ಹೊಸಮನೆ ನಿವಾಸಿ ಕೃಷ್ಣ ಮೂಲ್ಯರ ಪುತ್ರಿ ಶಾಂತಿ ಯವರ ನಿಶ್ಚಿತಾರ್ಥವು ಕಾರ್ಕಳ ತಾಲೂಕು ಬೋಳ ಗ್ರಾಮದ ದಿ| ಪಾಂಡು ಮೂಲ್ಯರ ಪುತ್ರ ರಮೇಶ್ ಕುಲಾಲ್ ರೊಂದಿಗೆ ಫೆ.24ರಂದು ವಧುವಿನ ಮನೆಯಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.