HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶ್ರೀ ವಿದ್ಯಾಗೆ ರಾಷ್ಟ್ರೀಯ ದ್ವಿತೀಯ ಪ್ರಶಸ್ತಿ

ಉಜಿರೆ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಗುಜರಾತಿನ ಮೆಹಸಾಣ ನಗರದಲ್ಲಿ ಮಾ.12 ರಿಂದ 3 ದಿನಗಳ ಕಾಲ ನಡೆದ ರಾಷ್ಟ್ರೀಯ ಮಟ್ಟದ ವಿಜ್ಞಾನ ಸಂಶೋಧಕರ ಸ್ಪರ್ಧೆ ಆನ್ವೇಷಣೆ-2018 ರಲ್ಲಿ ಆರೋಗ್ಯ ವಿಜ್ಞಾನ ವಿಭಾಗದಲ್ಲಿ ಶ್ರೀ ವಿದ್ಯಾ ರಾಷ್ಟ್ರಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಇವರು ಮಣಿಪಾಲದ ಮಾಹೆ ವಿ.ವಿಯ ಅಸಿಸ್ಟೆಂಟ್ ಪ್ರೊಫೆಸರ್ ಅರ್ಜುನ ಕಂಗಿನ್ನಾಯರ ಪತ್ನಿ ಹಾಗೂ ಉಜಿರೆ ಮಾಚಾರು ನಿವಾಸಿ ವಿಜಯ ಮತ್ತು ಪ್ರಕಾಶ ಬಾರಿತ್ತಾಯ ದಂಪತಿ ಪುತ್ರಿ. ಇವರು ದಕ್ಷಿಣ ಭಾರತದಲ್ಲೇ ಪ್ರಶಸ್ತಿ ಪದಕ ಪಡೆದ ಏಕೈಕ ಅಭ್ಯರ್ಥಿ ಹಾಗೂ ಇವರು ಪ್ರಸ್ತುತ ನಿಟ್ಟಡೆ ವಿ.ವಿ ಯಲ್ಲಿ ಪಿ.ಹೆಚ್ ಡಿ ವ್ಯಾಸಾಂಗ ನಡೆಸುತ್ತಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.