ವೇಣೂರು ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಫಲಿತಾoಶ 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ವೇಣೂರು : 26ನೇ ವರ್ಷದ ವೇಣೂರು ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಕಂಬಳದಲ್ಲಿ  ಕನೆಹಲಗೆಯಲ್ಲಿ  4 ಜೊತೆ , ಅಡ್ಡಹಲಗೆಯಲ್ಲಿ 5 ಜೊತೆ , ಹಗ್ಗ ಹಿರಿಯದಲ್ಲಿ  15 ಜೊತೆ , ನೇಗಿಲು ಹಿರಿಯದಲ್ಲಿ  27 ಜೊತೆ , ಹಗ್ಗ ಕಿರಿಯದಲ್ಲಿ  18 ಜೊತೆ , ನೇಗಿಲು ಕಿರಿಯದಲ್ಲಿ  71 ಜೊತೆ ಹೀಗೆ ಒಟ್ಟು  141 ಜೊತೆ ಕೋಣಗಳು ಭಾಗವಹಿಸಿದ್ದು, ಕಂಬಳದ ಫಲಿತಾಂಶ   ಈ ಕೆಳಗಿನಂತಿದೆ

ಕನೆಹಲಗೆ: ಆರೂವರೆ ಕೋಲು ನಿಶಾನಿಗೆ ನೀರು ಹಾರಿಸಿದ ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ, ಓಡಿಸಿದವರು: ನಾರಾವಿ ಯುವರಾಜ ಜೈನ್

ಹಗ್ಗ ಹಿರಿಯ:  ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜ “A” ಪ್ರಥಮ , ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜ “B”,ದ್ವಿತೀಯ, ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್

ಹಗ್ಗ ಕಿರಿಯ: ಕಾಂತಾವರ ಅಂಬೋಡಿಮಾರ್ ರಘನಾಥ ದೇವಾಡಿಗ “A”,ಪ್ರಥಮ, ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್ 

 ಕಾಂತಾವರ ಅಂಬೋಡಿಮಾರ್ ರಘನಾಥ ದೇವಾಡಿಗ “B”, ದ್ವಿತೀಯ, ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ: ಬೋಳದ ಗುತ್ತು ಜಗದೀಶ್ ಶೆಟ್ಟಿ “A” ಪ್ರಥಮ, ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.M.ಶೆಟ್ಟಿ

 ಪಟ್ಟೆ ಬಿಜ್ಜೊಟ್ಟು ಪ್ರಶಾಂತ್ ಶೆಟ್ಟಿ “B” ದ್ವಿತೀಯ, ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ನೇಗಿಲು ಕಿರಿಯ: ಮೂಡಬಿದ್ರಿ ನಿವ್ ಪಡಿವಾಳ್ಸ್ ಮಿಥುನ್ ಬಿ ಶೆಟ್ಟಿಪ್ರಥಮ,

ವೇಣೂರು ಪೆರ್ಮುಡ ಶೇಖರ್ ಕುಕ್ಕೇಡಿ ದ್ವಿತೀಯ

ಅಡ್ಡಹಲಗೆ:  ಮೋರ್ಲ ಗಿರೀಶ್ ಆಳ್ವ ಪ್ರಥಮ, ಓಡಿಸಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ

ಆಲದಪದವು ಮೇಗಿನಮನೆ ಸುಭ್ರತ್ ಶೆಟ್ಟಿ ದ್ವಿತೀಯ, ಓಡಿಸಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.