ಅನ್ವೇಷಣಾ 2019-ಎಸ್.ಡಿ.ಯಮ್ ಇಂಜಿನಿಯರಿಂಗ್ ಕಾಲೇಜಿಗೆ ಪ್ರಥಮ ಸ್ಥಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಬೆಂಗಳೂರಿನ “ಅಗಸ್ತ್ಯ” ಫೌಂಡೇಶನ್‌ನ ವತಿಯಿಂದ ನಡೆದ ರಾಷ್ಟ್ರಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಎಸ್.ಡಿ.ಯಮ್ ಇಂಜಿನಿಯರಿಂಗ್ ಕಾಲೇಜಿನನ್ಯುಮಾಟಿಕ್ ಅರೇಕಾ ಟ್ರೀ ಹಾರ್ವೆಸ್ಟರ್” ಎಂಬ ಪ್ರಾಜೆಕ್ಟ್‌ಗೆ ಪ್ರಥಮ ಸ್ಥಾನ ಮತ್ತು 30000/-ರೂ ಗಳ ನಗದು ಬಹುಮಾನ ದೊರಕಿದೆ.
ಈ ಕೃಷಿ ಉಪಯೋಗಿ ಪ್ರಾಜೆಕ್ಟ್‌ನ್ನು ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಮನೋಹರ್ ಮತ್ತು ಜಯಂತ್‌ಕುಮಾರ್ ಇವರು ಎಸ್.ಡಿ.ಯಮ್ ಆಂಗ್ಲಮಾಧ್ಯಮ ಶಾಲೆಯ ಸಾತ್ವಿಕ್ ಮತ್ತು ಶಿಖರ್ ಇವರ ಸಹಯೋಗದೊಂದಿಗೆ ಪ್ರಾಧ್ಯಾಪಕರಾದ ಶಿವಪ್ರಸಾದ್ ಮತ್ತು ಮಹೇಶ್ ಡಿ. ಎಸ್ ಇವರ ಮಾರ್ಗದರ್ಶನದಲ್ಲಿ ನಿರ್ಮಿಸಿ ಪ್ರಸ್ತುತಪಡಿಸಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.