HomePage_Banner_
HomePage_Banner_
HomePage_Banner_
HomePage_Banner_
HomePage_Banner_

 ಲೋಕಸಭಾ ಚುನಾವಣಾ ಪೂರ್ವಭಾವಿ ಜೆಡಿಎಸ್ ಕಾರ್ಯಕರ್ತರ ಸಭೆ

ಬೆಳ್ತಂಗಡಿ: ಜಾತ್ಯಾತೀತ ಜನತಾದಳ ಪಕ್ಷ ಬೆಳ್ತಂಗಡಿ ವಿಧಾನ ಸಭಾ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಮಾವೇಶವು ಇಲ್ಲಿನ ಸುವರ್ಣ ಆರ್ಕೆಡ್ ಸಪ್ತಪದಿ ಪಾರ್ಟಿ ಹಾಲ್‌ನಲ್ಲಿ ಮಾ.18 ರಂದು ಜರುಗಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಜ್ಞಿ , ಮಾಜಿ ಸಚಿವ ಅಮರನಾಥ ಶೆಟ್ಟಿ, ಜೆಡಿಎಸ್ ಮುಖಂಡರಾದ ರಾಜಶ್ರೀ ಎಸ್ ಹೆಗ್ಡೆ, ಸುಮತಿ ಎಸ್ ಹೆಗ್ಡೆ, ಜಗನ್ನಾಥ ಗೌಡ ಅಡ್ಕಾಡಿ, ಸಿಂಧೂದೇವಿ, ಪ್ರವೀಣ್ಚಂದ್ರ ಜೈನ್, ರಾಮ ಆಚಾರಿ, ಸೂರಜ್ ವಳಂಬ್ರ, ಪ್ರಕಾಶ್ ಹೆಬ್ಬಾರ್, ಅಬ್ದುಲ್ ರಹಮಾನ್, ರಾಮ ಆಚಾರಿ, ಅನಿತಾ, ಚಂಚಲಾ ಕುಂದರ್, ಲೋಕೇಶ್, ಪುನೀತ್, ಶಶಿಕಲಾ ಅರಸಿನಮಕ್ಕಿ, ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.