ಕನ್ಯಾಡಿ : ಬೆಂಕಿ ಕಡ್ಡಿ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಇಲ್ಲಿಯ ಕನ್ಯಾಡಿ ಬಳಿಯಿರುವ ವಿನಾಯಕ ಇಂಡಸ್ಟ್ರೀಸ್‌ ಬೆಂಕಿ ಕಡ್ಡಿ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಅವಘಡ  ಸಂಭವಿಸಿ ಸುಮಾರು ಎರಡು ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಸುಟ್ಟು  ಭಸ್ಮವಾದ  ಘಟನೆ ಮಾ. 13ರಂದುಮಧ್ಯಾಹ್ನ ವರದಿಯಾಗಿದೆ.
ಘಟಕದ ಬಾಯ್ಲರ್‌ನಿಂದ ಹಾರಿದ ಕಿಡಿಯು ಸ್ಥಳದಲ್ಲಿದ್ದ ಮರದ ತ್ಯಾಜ್ಯಕ್ಕೆ ತಗಲಿದ ಪರಿಣಾಮ ತ್ಯಾಜ್ಯ ಸುಟ್ಟು ಸಮೀಪದ ಅರಣ್ಯ ಪ್ರದೇಶಕ್ಕೂ ಬೆಂಕಿ ವ್ಯಾಪಿಸಿತು.  ಅಗ್ನಿಶಾಮಕದಳ ಹಾಗೂ ಸ್ಥಳೀಯರ ಸೂಕ್ತ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.