ಬೆಳ್ತಂಗಡಿ: ಲೋಕಸಭಾ ಹಿನ್ನಲೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಸೆಕ್ಟರ್ ಅಧಿಕಾರಿಗಳನ್ನು ನೇಮಕಗೊಳಿಸಿ ದ.ಕ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ನೇಮಕಗೊಂಡ ಸೆಕ್ಟರ್ ಅಧಿಕಾರಿಗಳು : ವಲಯ ಅರಣ್ಯಾಧಿಕಾರಿ ಪ್ರಶಾಂತ ಪೈ ವೇಣೂರು, ಬೆಳ್ತಂಗಡಿ ಪ್ರ.ದ.ಕಾಲೇಜಿನ ಶೈಲೇಶ್ ಕುಮಾರ್ ಶಾರೀರಿಕ ನಿರ್ದೇಶಕರು, ಕುಶಾಲಪ್ಪ ಸಹಾಯಕ ಪ್ರಾಧ್ಯಾಪಕರು, ಗಂಗಾಧರ್ ಸಹಾಯಕ ಪ್ರಾಧ್ಯಾಪಕರು, ಸಿಡಿಪಿಒ ಪ್ರಿಯಾ ಆಗ್ನೇಶ್, ಸಹಾಯಕ ತೋಟಗಾರಿಕಾ ಅಧಿಕಾರಿ ಮಹಾವೀರ ಸೇಬಣ್ಣನವರ್, ಸಹಾಯಕ ಕೃಷಿ ನಿರ್ದೇಶಕ ಪ್ರೇಮಾ ಡಿ. ಕಾಮ್ಲೆ, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್, ಸಹಾಯಕ ಇಂಜಿನಿಯರ್ ಗುರುಪ್ರಸಾದ್, ನ.ಪಂ ಇಂಜಿನಿಯರ್ ಮಹಾವೀರ್, ಸಹಾಯಕ ತೋಟಗಾರಿಕಾ ಅಧಿಕಾರಿ ಸಂಜೀವ, ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಪ್ರಸಾದ್, ಸಮಾಜಕಲ್ಯಾಣಾಧಿಕಾರಿ ಹೆಚ್.ಎಂ ಪಾಟೀಲ್, ಎಪಿಎಂಸಿ ಕಾರ್ಯದರ್ಶಿ ನವೀನ್, ಸಹಾಯಕ ಇಂಜಿನಿಯರ್ಗಳಾದ ತಮ್ಮಣ ಗೌಡ ಪಾಟೀಲ್, ಗಪೂರ್ ಸಾಬ್, ನ.ಪಂ ಸಮುದಾಯ ಆರೋಗ್ಯಾಧಿಕಾರಿ ವೆಂಕಟ್ರಮಣ ಶರ್ಮ, ಮೆಸ್ಕಾಂ ಸಹಾಯಕ ಇಂಜಿನಿಯರ್ ಸುಹಾಶ್, ಸಹಾಯಕ ಕೃಷಿ ಅಧಿಕಾರಿ ಚಿದಾನಂದ ಹೂಗಾರ್, ಜಿ.ಪಂ ಸ.ಕಾ.ಇಂಜಿನಿಯರ್ ಚೆನ್ನಪ್ಪ ಮೊಲಿ, ಸಹಾಯಕ ಇಂಜಿನಿಯರ್ ಸುಜೀತ್, ವೇಣೂರು ಪ್ರೌ.ಢಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ ತುಳಪುಳೆ, ಪುಂಜಾಲಕಟ್ಟೆ ಪ.ಪೂ.ಕಾಲೇಜಿನ ಶಾರೀರಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಕೃಷಿ ಅಧಿಕಾರಿ ಹುಮೇರಾ ಜಬೀನ್.ಕಾರ್ಯನಿರ್ವಹಿಸಲಿದ್ದಾರೆ